1) ವಿವೇಕಾನಂದರೆಂದರೆ ಯಾವುದರ ರೂಪಕವಾಗಿದ್ದರು? a) ಸಾಮಾಜಿಕ ಸಂಕಟ, ಸಿಟ್ಟು, ಸ್ಪೋಟ, ಸ್ಪಷ್ಟತೆಗಳ b) ಆರ್ಥಿಕ ಜೀವನದ c) ಧಾರ್ಮೀಕ ಜೀವನದ d) ಆಧ್ಯಾತ್ಮ ಜೀವನದ 2) ಸ್ವಾಮಿ ವಿವೇಕಾನಂದರು ಮೊದಲನೆಯ ಆದ್ಯತೆಯನ್ನು ಯಾವುದಕ್ಕೆ ನೀಡಿದ್ದರು? a) ಬಡಜನರ ಆಧ್ಯಾತ್ಮ ಜೀವನವನ್ನು ಉದ್ದಾರ ಮಾಡುವುದು. b) ಬಡಜನರ ಹೊಟ್ಟೆ ಹಸಿವನ್ನು ಹಿಂಗಿಸುವುದು. c) ಬಡಜನರಿಗೆ ಬಟ್ಟೆ-ವಸತಿ ನಿರ್ಮಿಸುವುದು d) ಬಡಜನರಿಗೆ ಉದ್ಯೋಗ ನೀಡುವುದು. 3) ವಿವೇಕಾನಂದರು ಯಾವ ವ್ಯವಸ್ಥೆಯನ್ನು ವಿರೋಧಿಸುತ್ತಾರೆ? a) ಜಾತಿ ಮತ್ತು ವರ್ಗ b) ಬಡವ ಮತ್ತು ಶ್ರೀಮಂತ c) ಮೇಲು ಕೀಳು d) ಅಧರ್ಮ ಮತ್ತು ಅಶಾಂತಿ 4) ವಿವೇಕಾನಂದರ ಪ್ರಕಾರ ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿರುವವರು ಯಾರು? a) ಬಡವರು ಮತ್ತು ಶ್ರಮಿಕರು b) ವ್ಯಾಪಾರಿಗಳು c) ಶೂದ್ರರು ಮತ್ತು ಅಸ್ಪೃಶ್ಯರು d) ಕೂಲಿಕಾರ್ಮಿಕರು 5) ಸರ್ವಧರ್ಮ ಸಮ್ಮೇಳನ ಎಲ್ಲಿ ನಡೆಯಿತು? a) ನ್ಯೂಯಾರ್ಕ್ b) ಲಂಡನ್ c) ಪ್ಯಾರಿಸ್ d) ಚಿಕಾಗೋ 6) ವಿವೇಕಾನಂದರನ್ನು ಮಾನವಮಿತ್ರ ರೆಂದು ಕರೆದವರಾರು? a) ದ.ರಾ.ಬೇಂದ್ರೆ b) ಕುವೆಂಪು c) ಜಿ.ಎಸ್.ಶಿವರುದ್ರಪ್ಪ d) ಶಿವರಾಮಕಾರಂತ 7) ಸ್ವಾಮಿ ವಿವೇಕಾನಂದರು ಯಾವುದನ್ನು ಜೀವವಿರೋಧ ಎಂದು ಭಾವಿಸಿದ್ದರು? a) ವೇದಾಂತದ ಹಸಿವು b) ಧಾರ್ಮಿಕ ಮೂಲಭೂತವಾದ c) ಕೋಮವಾದ d) ಏಕ ಸಂಸ್ಕೃತಿ ಮತ್ತು ಏಕಧರ್ಮ 8) ಸ್ವಾಮಿ ವಿವೇಕಾನಂದರು ಅಹಮಸ್ಮಿ ಎಂಬ ಮಹಾವಾರಿದಿಯ ತರಂಗಗಳು ಎಂದು ಯಾರನ್ನು ಘೋಷಿಸಿದರು? a) ಕ್ರೈಸ್ತ, ಬುದ್ದ, ಕೃಷ್ಣ, ರಾಮರನ್ನು. b) ಜಡಗ, ರಾಮ, ಬಾಲ, ಹನುಮ ನನ್ನು c) ಶೂದ್ರರು ಮತ್ತು ಅಸ್ಪೃಷ್ಯರನ್ನು d) ಜಾತಿವಾದಿ ಮತ್ತು ಕೋಮವಾದಿಗಳನ್ನು 9) ವಿವೇಕಾನಂದರು ಯಾವುದರ ಕಟ್ಟಾ ವಿರೋಧಿಯಾಗಿದ್ದರು? a) ಏಕತಾವಾದ b) ಕೋಮವಾದ c) ಶೂನ್ಯವಾದ d) ಸಮತಾವಾದ 10) ಅಮೇರಿಕಾದಲ್ಲಿ ಯಾವಾಗ ಸರ್ವಧರ್ಮ ಸಮ್ಮೇಳನ ನಡೆಯಿತು? a) 1893 b) 1892 c) 1890 d) 1891

SSLC ವಾರ್ಷಿಕ ಪರೀಕ್ಷೆ - ಪೂರ್ವ ಸಿದ್ಧತೆ ರಸಪ್ರಶ್ನೆ 8 ಪ.ಪೋ.ಅ. ೧ ಸ್ವಾಮಿವಿವೇಕಾನಂದರ ಚಿಂತನೆಗಳು

만든이

순위표

비주얼 스타일

옵션

템플릿 전환하기

자동 저장된 게임을 복구할까요?