1) ಶಬರಿ ಗೀತನಾಟಕವನ್ನು ಬರೆದ ಕವಿ ಯಾರು? a) ಜಿ.ಎಸ್.ಶಿವರುದ್ರಪ್ಪ b) ಕುವೆಂಪು c) ಪು.ತಿ.ನ. d) ಕುಮಾರವ್ಯಾಸ 2) ಶ್ರೀ ರಾಮನ ತಂದೆಯ ಹೆಸರೇನು? a) ದಶರಥ b) ಅತಿರಥ c) ಮತಂಗ ಮುನಿ d) ದನು ಮಹರ್ಷಿ 3) ಶ್ರೀ ರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು? a) ಗೆಡ್ಡೆ ಗೆಣಸುಗಳನ್ನು b) ಬೆಲ್ಲ ಮತ್ತು ನೀರನ್ನು c) ರುಚಿಕರವಾದ ಮೃಷ್ಟಾನ್ನವನ್ನು d) ಹೂವು ಹಣ್ಣು ಮಧುಪರ್ಕಗಳನ್ನು 4) ಶಬರಿಯು ಯಾರ ಆಶ್ರಮದಲ್ಲಿ ವಾಸವಾಗಿದ್ದಳು? a) ವಾಲ್ಮೀಕಿ ಆಶ್ರಮದಲ್ಲಿ b) ಮತಂಗಾಶ್ರಮದಲ್ಲಿ c) ಸಿದ್ಧರ ಆಶ್ರಮದಲ್ಲಿ d) ವಿಶ್ವಾಮಿತ್ರರ ಆಶ್ರಮದಲ್ಲಿ 5) ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು? a) ದನು ಮಹರ್ಷಿ b) ಸುಗ್ರೀವ c) ಹನುಮಂತ d) ಸಿದ್ಧರು 6) ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ ಎಂದು ಹೇಳಿದವರು ಯಾರು? a) ಲಕ್ಷ್ಮಣ b) ದಶರಥ c) ರಾಮ d) ಹನುಮಂತ 7) ಪು.ತಿ.ನ ರವರು ಜನಿಸಿದ ಸ್ಥಳ ಯಾವುದು? a) ಧಾರಾವಾಡ b) ಶಿಕಾರಿಪುರ c) ದೇವನೂರು d) ಮೇಲುಕೋಟೆ 8) ಭೂಮಿಜಾತೆ ಎಂಬ ಹೆಸರು ಯಾರಿಗಿತ್ತು? a) ಸೀತೆ b) ಮಂಡೋದರಿ c) ಶೂರ್ಪನಖ d) ಕೌಸಲ್ಯೆ 9) ಸೌಮಿತ್ರಿ ಎಂದು ಯಾರನ್ನು ಕರೆಯಲಾಗುತ್ತಿತ್ತು? a) ರಾಮ b) ಲಕ್ಷ್ಮಣ c) ಭರತ d) ಶತ್ರುಘ್ನ 10) ರಾಮಾಯಣ ಮಹಾಕಾವ್ಯವನ್ನು ರಚಿಸಿದವರು ಯಾರು? a) ಭೀಮಸೇನ b) ಕೃಷ್ಣ c) ವ್ಯಾಸ d) ವಾಲ್ಮೀಕಿ

SSLC ವಾರ್ಷಿಕ ಪರೀಕ್ಷೆ - ಪೂರ್ವ ಸಿದ್ಧತೆ ರಸಪ್ರಶ್ನೆ ೩ (ಶ್ರೀನಿವಾಸ ನಾಯ್ಡು ಸರ್ಕಾರಿ ಪ್ರೌಢಶಾಲೆ ಭೈರನತ್ತ ಹನೂರು ತಾ. ಚಾಮರಾಜನಗರ ಜಿಲ್ಲೆ)

排行榜

视觉风格

选项

切换模板

恢复自动保存: