1) ಕುಮಾರವ್ಯಾಸನ ಆರಾಧ್ಯದೈವ ಯಾರು? a) ಗದುಗಿನ ವೀರನಾರಾಯಣ b) ಕುರ್ತುಕೋಟಿ ಕಲ್ಮೇಶ c) ಮೇಲುಕೋಟೆ ಚೆಲುವನಾರಾಯಣ d) ಬೇಲೂರಿನ ಚೆನ್ನಕೇಶವ 2) ಅಶ್ವಿನೀ ದೇವತೆಗಳ ವರಬಲದಿಂದ ಜನಿಸಿದವರು ಯಾರು?? a) ಭರತ, ಶತ್ರುಘ್ನ. b) ನಕುಲ, ಸಹದೇವ. c) ಲವ, ಕುಶ. d) ರಾಮ, ಲಕ್ಷ್ಮಣ 3) ಕುಮಾರವ್ಯಾಸನಿಗಿದ್ದ ಬಿರುದು ಯಾವುದು? a) ರೂಪಕ ಸಾಮ್ರಾಜ್ಯ ಚಕ್ರವರ್ತಿ b) ಉಪಮಾಲೊಲ c) ಕವಿ ಚಕ್ರವರ್ತಿ d) ಸರಸ್ವತಿ ಪುತ್ರ. 4) ಇನತನೂಜ ಎಂದರೆ ಯಾರು? a) ದುರ್ಯೋಧನ b) ಭೀಮ c) ಕರ್ಣ d) ಕೃಷ್ಣ. 5) ಧನುಜರಿಪು ಎಂದು ಯಾರನ್ನು ಕರೆಯಲಾಗುತ್ತದೆ?? a) ನಕುಲ b) ಯುದಿಷ್ಟಿರ c) ಅರ್ಜುನ d) ಕೃಷ್ಣ 6) ರಾಜೀವ ಸಖ ಎಂದರೆ ಯಾರು? a) ಕರ್ಣ b) ಸೂರ್ಯ c) ದುರ್ಯೋಧನ d) ಕೃಷ್ಣ 7) ರವಿಸುತನ ಕಿವಿಯಲ್ಲಿ ಭಯವನ್ನು ಭಿತ್ತಿದವನು ಯಾರು?? a) ಕುರುಪತಿ b) ಫಲುಗುಣ c) ಕಲಿಭೀಮ d) ದಾನವಸೂದನ 8) ಮಾರಿಗೌತಣವಾಯ್ತು ನಾಳಿನ ಭಾರತವು ಚದುರಂಗ ಬಲದಲಿ..... ಮುಂದಿನಸಾಲು....? a) ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು b) ವೀರ ರೈವರ ನೋಯಿಸೆನು ರಾಜೀವಸಖನಾಣೆ c) ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ d) ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ 9) ಕೌರವೇಂದ್ರನ ಕೊಂದೆ ನೀನು ಎಂದು ಯಾರು ಯಾರಿಗೆ ಹೇಳಿದರು?? a) ಕುಂತಿ - ಕರ್ಣ ನಿಗೆ b) ಕರ್ಣ - ಕೃಷ್ಣ ನಿಗೆ c) ಕುಂತಿ - ಕೃಷ್ಣ ನಿಗೆ d) ಕೃಷ್ಣ - ಕರ್ಣ ನಿಗೆ 10) ಕುಮಾರವ್ಯಾಸನ ಮೂಲಹೆಸರು ಯಾವುದು?? a) ಗದುಗಿನ ನಾರಾಣಪ್ಪ b) ಕೋಳಿವಾಡದ ವ್ಯಾಸ c) ಕುಮಾರ ವಾಲ್ಮೀಕಿ d) ವೇಧ ವ್ಯಾಸ

SSLC ವಾರ್ಷಿಕ ಪರೀಕ್ಷೆ - ಪೂರ್ವ ಸಿದ್ಧತೆ ರಸಪ್ರಶ್ನೆ ೭ ಪದ್ಯಪಾಠ ೪ ಕೌರವೇಂದ್ರನ ಕೊಂದೆ ನೀನು.

ustvaril/-a

Lestvica vodilnih

Vizualni slog

Možnosti

Preklopi predlogo

Obnovi samodejno shranjeno: ?