1) ಸಜೀವ ವಸ್ತು ಯಾವುದು? a) ಹಸು b) ಬಲೂನ್ c) ಬೈಕ್ d) ಪೆನ್ 2) ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಹಾಗಾಗಿ ಹಸಿರು ಸಸ್ಯಗಳನ್ನು ಹೀಗೆಂದು ಕರೆಯುತ್ತಾರೆ. a) ಸ್ವಪೋಷಕಗಳು b) ಪರಪೋಷಕಗಳು c) ಮಾಂಸಾಹಾರಿ d) ಬೆಳವಣಿಗೆ 3) ಇವುಗಳಲ್ಲಿ ಏಕವಾರ್ಷಿಕ ಬೆಳೆ ಯಾವುದು a) ಕಬ್ಬು b) ಭತ್ತ c) ಗಜ್ಜರಿ d) ಶುಂಠಿ 4) ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಇರುವ ಯೋಜನೆ a) ಆಶ್ರಯ ಯೋಜನೆ b) ಭಾಗ್ಯಲಕ್ಷ್ಮಿ c) ಗ್ರಾಮ ಯೋಜನೆ d) ಈ ಮೇಲಿನ ಎಲ್ಲವೂ 5) ಸೌರವ್ಯೂಹ ದಲ್ಲಿರುವ ಗ್ರಹಗಳ ಸಂಖ್ಯೆ? a) 7 b) 6 c) 8 d) 5 6) ಗ್ರಾಮಗಳಲ್ಲಿ ಕಂಡು ಬರುವ ಕಸುಬುಗಳಲ್ಲಿ ಇದು ಒಂದು a) ಇಂಜಿನಿಯರಿಂಗ್ b) ವೈದ್ಯಕೀಯ c) ವ್ಯವಸಾಯ d) ಮೆಕ್ಯಾನಿಕ್ 7) ಬಹುವಾರ್ಷಿಕ ಬೆಳೆ ಯಾವುದು a) ಮಾವು b) ಗೋಧಿ c) ಕಬ್ಬು d) ಗಜ್ಜರಿ 8) ಸೂರ್ಯನಿಗೆ ಸಮೀಪದಲ್ಲಿರುವ ಗ್ರಹ a) ಶುಕ್ರ b) ಬುಧ c) ಭೂಮಿ d) ಗುರು  9) ಜನರು ಶಿಕ್ಷಣ , ಉದ್ಯೋಗವನ್ನು ಹರಸಿ ಇಲ್ಲಿಗೆ ಹೋಗುತ್ತಾರೆ. a) ನಗರ b) ಹಳ್ಳಿ c) ಗ್ರಾಮ d) ಈ ಮೇಲಿನ ಎಲ್ಲ 10) ಸಮುದ್ರದಿಂದ ಏನನ್ನು ತಯಾರಿಸಲಾಗುತ್ತದೆ a) ಸಕ್ಕರೆ b) ಚಿನ್ನ c) ಉಪ್ಪು d) ತುಪ್ಪ 11) ಪರಿಸರ ಮಾಲಿನ್ಯಕ್ಕೆ ಇದು ಕಾರಣವಲ್ಲ a) ನೀರಿನ ಸಂರಕ್ಷಣೆ ಮಾಡದಿರುವುದು. b) ಕಸ ಎಸೆಯುವುದು c) ಗಿಡ ಮರಗಳನ್ನು ಬೆಳೆಸುವುದು d) ಚರಂಡಿ ನೀರನ್ನು ಕೆರೆಗೆ ಬಿಡುವುದು. 12) ಭಾರತದ ರಾಜಧಾನಿ a) ಬೆಂಗಳೂರು b) ಮುಂಬೈ c) ಚೆನ್ನೈ d) ನವದೆಹಲಿ  13) ಕರ್ನಾಟಕ ರಾಜ್ಯದ ನೃತ್ಯ ಪ್ರಕಾರ ಯಾವುದು a) ಕೂಚುಪುಡಿ b) ಕಥಕ್ c) ಯಕ್ಷಗಾನ d) ಮೋಹಿನಿಯಾಟ್ಟಂ 14) ಕೆಂಪು ಗ್ರಹ ಯಾವುದು a) ಶನಿ b) ಯುರೇನಸ್ c) ಶುಕ್ರ d) ಮಂಗಳ 15) ನೀರಿನ ಅಣು ಸೂತ್ರ a) H2O b) Co2 c) O3 d) O2 16) ಸೂರ್ಯನಿಂದ ಪಡೆಯುವ ಶಕ್ತಿ a) ಪವನ ಶಕ್ತಿ b) ಸೌರಶಕ್ತಿ c) ಜಲವಿದ್ಯುತ್ d) ಪರಮಾಣು ಶಕ್ತಿ 17) ಮಣ್ಣು a) ನೈಸರ್ಗಿಕ ಸಂಪನ್ಮೂಲ b) ಕೃತಕ ಸಂಪನ್ಮೂಲ c) ಮಾನವ ಸಂಪನ್ಮೂಲ d) ಮೇಲಿನ ಎಲ್ಲವೂ 18) ಅಡುಗೆ ಮನೆಯಲ್ಲಿ ಬಳಸುವ ಅನಿಲ ಯಾವುದು? a) LPG b) CNG c) Nitrogen  d) Oxygen 19) ಗಾಳಿಯಲ್ಲಿ ಹೇರಳವಾಗಿ ಇರುವ ಅನಿಲ ಯಾವುದು a) ಸಾರಜನಕ (ನೈಟ್ರೋಜನ್) b) ಆಮ್ಲಜನಕ c) ಕಾರ್ಬನ್ ಡೈ ಆಕ್ಸೈಡ್ d) ಹೀಲಿಯಂ 20) ಭೂಮಿಯ ಮೇಲ್ಭಾಗ ಶೇಕಡಾ ಎಷ್ಟು ಭಾಗದಷ್ಟು ನೀರಿನಿಂದ ಆವರಿಸಿದೆ. a) 19 b) 71 c) 78 d) 29 21) ಇವುಗಳಲ್ಲಿ ಘನ ವಸ್ತು ಯಾವುದು? a) ಹಾಲು b) ನೀರು c) ಪೆನ್ d) ಆಕ್ಸಿಜನ್ 22) ಸೌರವ್ಯೂಹದ ಅತಿ ದೊಡ್ಡ ಗ್ರಹ a) ಗುರು b) ಬುಧ c) ಶುಕ್ರ d) ಭೂಮಿ 23) ಪ್ರಾಣವಾಯು ಯಾವುದು a) ಇಂಗಾಲ b) ಆಮ್ಲಜನಕ c) ಸಾರಜನಕ d) ಆರ್ಗಾನ್ 24) ಭೂಮಿಯ ಆಕಾರ a) ವೃತ್ತಾಕಾರ b) ಗೋಳಾಕಾರ c) ಕಿತ್ತಳೆಯಾಕಾರ d) ಚೌಕಾಕಾರ 25) ಸೌರವ್ಯೂಹದಲ್ಲಿ ಜೀವಿಗಳು ಇರುವ ಏಕೈಕ ಗ್ರಹ a) ಬುಧ b) ಶುಕ್ರ c) ಭೂಮಿ d) ಮಂಗಳ 26) ಮರುಭೂಮಿಯ ಹಡಗು ಯಾವುದು a) ಕುರಿ b) ಆನೆ c) ತಿಮಿಂಗಿಲ d) ಒಂಟೆ 27) ರಾಷ್ಟ್ರಗೀತೆಯನ್ನು ಬರೆದವರು ಯಾರು? a) ರವೀಂದ್ರ ನಾಥ ಠಾಗೋರ್ b) ಬಂಕಿಮ ಚಂದ್ರ ಚಟರ್ಜಿ c) ಕುವೆಂಪು d) ಶಿವರಾಮ ಕಾರಂತ 28) ಭಾರತದಲ್ಲಿರುವ ಒಟ್ಟು ರಾಜ್ಯಗಳು a) 30 b) 28 c) 29 d) 27 29) ಭಾರತದ ಈಗಿನ ರಾಷ್ಟ್ರಪತಿ a) ಪ್ರಣವ್ ಮುಖರ್ಜಿ b) ದ್ರೌಪದಿ ಮುರ್ಮು c) ರಾಮನಾಥ್ ಕೋವಿಂದ್ d) ಪ್ರತಿಭಾ ಪಾಟೀಲ್ 30) ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಯಾವುದು? a) ಸಿಂಹ b) ಚಿರತೆ c) ಹುಲಿ d) ಕಾಂಗರೂ 31) ಭಾರತದ ಅತಿ ದೊಡ್ಡ ರಾಜ್ಯ a) ಗೋವಾ b) ರಾಜಸ್ತಾನ c) ಉತ್ತರ ಪ್ರದೇಶ d) ಕರ್ನಾಟಕ 32) ವಿಶ್ವದಲ್ಲಿಯೇ ಭಾರತವು ಜನಸಂಖ್ಯೆಯಲ್ಲಿ ಎಷ್ಟನೇ ಸ್ಥಾನದಲ್ಲಿದೆ. a) 1ನೇ b) 3ನೇ c) 7ನೇ d) 2ನೇ 33) ಭಾರತದ ದೇಶದ ಈಗಿನ ಪ್ರಧಾನಮಂತ್ರಿ a) ಸಿದ್ದರಾಮಯ್ಯ  b) ನರೇಂದ್ರ ಮೋದಿ c) ಥಾವರ್ ಚಂದ್ ಗೆಹ್ಲೋಟ್ d) ರಾಹುಲ್ ಗಾಂಧಿ 34) ಇದು ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿಲ್ಲ a) ಗಾಂಧೀ ಜಯಂತಿ b) ಸ್ವಾತಂತ್ರ್ಯ ದಿನಾಚರಣೆ c) ಗಣರಾಜ್ಯೋತ್ಸವ d) ಶಿಕ್ಷಕರ ದಿನಾಚರಣೆ.

Ilg'orlar ro'yxati

Vizual uslub

Moslamalar

Namunani almashtirish

Tahrirlashni davom ettirish: ?