1) ರಾಹಿಲನು ಯಾರು? a) ರಾಹಿಲನು ವಕೀಲ b) ರಾಹಿಲನು ವೈದ್ಯ ಸೈನಿಕ c) ರಾಹಿಲನು ರೈತ d) ರಾಹಿಲನು ವ್ಯಾಪಾರಿ. 2) ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಹಿಡಿದುಕೊಂಡಿದ್ದೇನು? a) ಆಹಾರದ ಪೊಟ್ಟಣ b) ಮದ್ದು ಗುಂಡುಗಳು c) ಔಷಧ ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆ d) ಪುಸ್ತಕ 3) ಗಡಿಪ್ರದೇಶದಲ್ಲಿ ಬ್ಲಾಕ್ ಔಟ್ ನಿಯಮವನ್ನು ಏಕೆ ಪಾಲಿಸುತ್ತಾರೆ? a) ಊಟವನ್ನು ಮಾಡಲು b) ಶತೃುಗಳನ್ನು ಹಿಡಿಯಲು c) ಬಾಂಬ್ ಹಾಕಲು d) ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು 4) ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ ಎಂದು ಗಂಭೀರವಾಗಿ ನುಡಿದವರು ಯಾರು? a) ಮುದುಕಿ b) ಸೊಸೆ c) ರಾಹಿಲ d) ಸೈನಿಕರು 5) ಎಲ್ಲರ ದೇಹ ಮತ್ತು ಮನಸ್ಸಿಗೆ ಗಾಯ ಮಾಡುವುದೇ ಯುದ್ಧ ದ ಪರಿ ಎಂದು ಗೊಣಗಿದವರು ಯಾರು? a) ಮುದುಕಿ b) ಸೊಸೆ c) ರಾಹಿಲ d) ಪೈಲಟ್ 6) ಶತೃ ಸೈನಿಕರು ವಿಮಾನ ದಾಳಿ ಮಾಡದಂತೆ ರಕ್ಷಿಸಿಕೊಳ್ಳಲು ಅನುಸರಿಸುವ ನಿಯಮ ಯಾವುದು? a) ನಾಕ್ ಔಟ್ ನಿಯಮ b) ನ್ಯೂಟನ್ ನಿಯಮ c) ಬ್ಲಾಕ್ ಔಟ್ ನಿಯಮ d) ಲಾಕ್ ಡೌನ್ ನಿಯಮ 7) ಯಾರ ಹೆಸರಿನಲ್ಲಿ ಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ? a) ರೋಗದ ಹೆಸರಿನಲ್ಲಿ b) ಕೊರೊನಾ ಹೆಸರಿನಲ್ಲಿ c) ಶತೃ ಸೈನಿಕರ ಹೆಸರಿನಲ್ಲಿ d) ಯುದ್ಧದ ಹೆಸರಿನಲ್ಲಿ 8) ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ ಎಂದು ಹೇಳಿದವರು a) ಮುದುಕಿ b) ರಾಹಿಲ c) ಪೈಲೆಟ್ d) ಸೊಸೆ 9) ಸಾರಾ ಅಬೂಬಕ್ಕರ್ ರವರು ಜನಿಸಿದ ಸ್ಥಳ ಯಾವುದು? a) ಶಿಕಾರಿಪುರ b) ಕಾಸರಗೂಡು c) ನಂಜನಗೂಡು d) ಮೇಲುಕೋಟೆ 10) ಸಾರಾ ಅಬೂಬಕ್ಕರ್ ರವರು ಬರೆದ ಕೃತಿ ಯಾವುದು? a) ಸಹನ b) ಚಿತ್ರಗಳು ಪತ್ರಗಳು c) ನಾಕುತಂತಿ d) ಗರಿ

SSLC ವಾರ್ಷಿಕ ಪರೀಕ್ಷೆ - ಪೂರ್ವ ಸಿದ್ಧತೆ ರಸಪ್ರಶ್ನೆ ೨ (ಶ್ರೀನಿವಾಸ ನಾಯ್ಡು ಸರ್ಕಾರಿ ಪ್ರೌಢಶಾಲೆ ಭೈರನತ್ತ ಹನೂರು ತಾ. ಚಾಮರಾಜನಗರ ಜಿಲ್ಲೆ)

Leaderboard

Visual style

Options

Switch template

Continue editing: ?