1) ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಯಾವುದು? a) ಶಸ್ತ್ರವನ್ನು ಎಲ್ಲರು ಇಟ್ಟುಕೊಳ್ಳಬಹುದು b) ಶಸ್ತ್ರವನ್ನು ಯಾರು ಹಿಡಿಯಬಾರದು c) ಶಸ್ತ್ರವನ್ನು ಯಾರು ಮಾರಾಟ ಮಾಡಬಾರದು d) ಶಸ್ತ್ರವನ್ನು ಅಡಗಿಸಿ ಇಟ್ಟುಕೊಳ್ಳಬೇಕು 2) ಹಲಗಲಿಯ ನಾಲ್ವರು ಪ್ರಮುಖರು ಯಾರು? a) ರಾಮ, ಲಕ್ಷ್ಮಣ, ಭರತ, ಶತ್ರುಘ್ನ. b) ಅರ್ಜುನ, ಭೀಮ, ನಕುಲ, ಸಹದೇವ c) ಲವ, ಕುಶ. ಹನುಮ, ಜಡಗ. d) ಹನುಮಾ, ಬಾಲ, ಜಡಗ, ರಾಮ 3) ಕಲಾದಗಿಯಿಂದ ದಂಡು ಕಳುಹಿಸಿದವರು ಯಾರು? a) ಕಾರಸಾಹೇಬ b) ಕಾರಕೂನ c) ಟಾರ ಸಾಹೇಬ d) ಹೇಬಲಕ್‌ ಸಾಹೇಬ 4) ಹಲಗಲಿ ಗ್ರಾಮ ಇರುವ ಜಿಲ್ಲೆ ಯಾವುದು? a) ಧಾರಾವಾಡ b) ಹಾವೇರಿ c) ಬಾಗಲಕೋಟೆ d) ಬೆಳಗಾವಿ 5) ಹಲಗಲಿ ದಂಗೆಗೆ ಕಾರಣವಾದ ಬ್ರಿಟಿಷ್ ಸರ್ಕಾರದ ಕಾಯಿದೆ ಯಾವುದು? a) ದತ್ತುಮಕ್ಕಳಿಗೆ ಹಕ್ಕಿಲ್ಲ ಕಾಯಿದೆ b) ಸಹಾಯಕ ಸೈನ್ಯ ಪದ್ದತಿ ಕಾಯಿದೆ c) ನಿಶ್ಯಸ್ತ್ರೀಕರಣ ಕಾಯಿದೆ d) ಊಳಿಗಮಾನ್ಯ ಪದ್ದತಿ 6) ಹತಾರ ಪದದ ಅರ್ಥ ಯಾವುದು? a) ಸಹಾಯ b) ಆಯುಧ c) ಯುದ್ದ d) ಪಿತೂರಿ 7) ಲಾವಣಿಕಾರರ ಪ್ರಕಾರ ಸಿಟ್ಟಿನ ಮಂದಿ ಯಾರು? a) ಬ್ರಿಟಿಷರು b) ಸಿಪಾಯಿಗಳು c) ಕಾರಕೂನರು d) ಹಲಗಲಿ ಬಂಟರು 8) ಅಗಸಿ ಪದದ ಅರ್ಥ ಯಾವುದು? a) ಬೆಂಕಿ b) ಚಮತ್ಕಾರ c) ಹೆಬ್ಬಾಗಿಲು d) ವಿಲಾಯಿತಿ 9) ಒಳಗಿನ ಮಂದಿ ಗುಂಡನ್ನು ಹೇಗೆ ಹೊಡೆದರು? a) ಕಲ್ಲುಗುಂಡು ಸುರಿದ್ಹಾಂಗ b) ಮುಂಗಾರಿ ಸಿಡಿಲ ಸಿಡಿದ್ಹಾಂಗ c) ಬೆಂಕಿ ಸುರಿದ್ಹಾಂಗ d) ಮಳೆ ಸುರಿದ್ಹಾಂಗ 10) ಹಲಗಲಿ ಲಾವಣಿಗೆ ಕಾರಣವಾದ ಘಟನೆ ಯಾವುದು? a) ಹಲಗಲಿಬಂಟರ ಹತಾರ ಕದನ b) ಸ್ವಾತಂತ್ರ್ಯ ದಂಗೆ c) ಏಕೀಕರಣ ಚಳುವಳಿ d) ಕಿತ್ತೂರು ಕದನ

SSLC ವಾರ್ಷಿಕ ಪರೀಕ್ಷೆ - ಪೂರ್ವ ಸಿದ್ಧತೆ ರಸಪ್ರಶ್ನೆ 5 ಪದ್ಯಪಾಠ ೩ ಹಲಗಲಿ ಬೇಡರು

Leaderboard

Visual style

Options

Switch template

Continue editing: ?