1) ದ್ರವರೂಪದ ಅಲೋಹ ಕ್ಕೆ ಉದಾಹರಣೆ a) ಪಾದರಸ b) ಬ್ರೋಮಿನ್ c) ಅಯೋಡಿನ್ d) ಗ್ಯಾಲಿಯಮ್ 2) ಹೆಚ್ಚು ತನ್ಯತೆ ಯನ್ನು ಹೊಂದಿರುವ ಲೋಹ ಯಾವುದು a) ಅಳುಮಿನಿಯಂ b) ತಾಮ್ರ c) ಬೆಳ್ಳಿ d) ಚಿನ್ನ 3) ಈ ಕೆಳಗಿನವುಗಳಲ್ಲಿ ಅತ್ಯಂತ ಕ್ರಿಯಾಪಟುತ್ವ ಲೋಹ ಯಾವುದು a) ಸೋಡಿಯಂ b) ಪೊಟ್ಯಾಶಿಯಂ c) ಲಿತಿಯಂ d) ಮ್ಯಾಗ್ನಿಷಿಯಂ 4) ಈ ಕೆಳಗಿನ ಧಾತುಗಳಲ್ಲಿ ವಿದ್ಯುತ್ ಪ್ರಸಾರವಾಗುವುದಿಲ್ಲ a) ತಾಮ್ರ b) ಗ್ರಾಫೈಟ್ c) ರಂಜಕ d) ಅಲುಮಿನಿಯಂ 5) ಲೋಹಗಳು ನೀರಿನ ಜೊತೆ ವರ್ತನೆ ಯಾದಾಗ ಬಿಡುಗಡೆಯಾಗುವ ಅನಿಲ  a) ಆಮ್ಲಜನಕ b) ಜಲಜನಕ c) ಇಂಗಾಲದ ಡೈಯಾಕ್ಸೈಡ್ d) ಗಂಧಕದ ಡೈಆಕ್ಸೈಡ್ 6) ಇವುಗಳಲ್ಲಿ ಯಾವ ದಾತು ಹೈಡ್ರೋಕ್ಲೋರಿಕ್ ಆಮ್ಲದ ಜೊತೆಗೆ ಬರ್ತಾನೆ ಆಗುವುದಿಲ್ಲ  a) ಅಲುಮಿನಿಯಂ b) ಸತು c) ತಾಮ್ರ d) ಮ್ಯಾಗ್ನಿಷಿಯಂ 7) ಉಭಯ ಧರ್ಮ ಆಕ್ಸೈಡು ಗಳಿಗೆ ಉದಾಹರಣೆ a) ಕಬ್ಬಿಣದ ಆಕ್ಸೈಡ್ b) ಮೆಗ್ನಿಸಿಯಮ್ ಆಕ್ಸೈಡ್ c) ತಾಮ್ರದ ಆಕ್ಸೈಡ್ d) ಸತುವಿನ ಆಕ್ಸೈಡ್ 8) ಪ್ರಬಲ ಉತ್ಕರ್ಷಣ ಕಾರಿಗೆ ಒಂದು ಉದಾಹರಣೆ a) ಗಂಧಕಾಮ್ಲ b) ನೈಟ್ರಿಕ್ ಆಮ್ಲ c) ಪೊಟ್ಯಾಶಿಯಂ ಪರಮಾಂಗನೇಟ್ d) ಮೇಲಿನ ಎಲ್ಲವೂ 9) ಕ್ಲೋರಿನ್ ಪರಮಾಣುವಿನ ಸಂಯೋಗ ಸಾಮರ್ಥ್ಯ a) 2 b) 1 c) -1 d) 0 10) ಸಾಮಾನ್ಯ ಉಪ್ಪು ಈ ಕೆಳಗಿನ ದ್ರಾವಣದಲ್ಲಿ ಕರಗುತ್ತದೆ a) ನೀರು b) ಸೀಮೆಎಣ್ಣೆ c) ಬೆಂಜಿನ್ d) ಮದ್ಯಸಾರ

ಲೋಹ ಮತ್ತು ಅಲೋಹಗಳು.

Leaderboard

Visual style

Options

Switch template

Continue editing: ?